Google Messages

4.2
14.1ಮಿ ವಿಮರ್ಶೆಗಳು
5ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

Google Messages ಎಂಬುದು SMS/MMS ಗೆ ಪರ್ಯಾಯವಾಗಿ ಅತ್ಯುತ್ತಮ ಸಂವಹನ ಸೇವೆಗಳ (RCS) ಮೂಲಕ ಸಂದೇಶ ಕಳುಹಿಸಲು ಲಭ್ಯವಿರುವ ಅಧಿಕೃತ Google ಆ್ಯಪ್ ಆಗಿದೆ. ಓದಲು ಸುಲಭವಾದ ಪಠ್ಯ ಸಂದೇಶ ಮತ್ತು ಅಮೋಘ ಚಾಟ್ ಸಾಮರ್ಥ್ಯಗಳೊಂದಿಗೆ, ನೀವು ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಿಂದ ಯಾರಿಗಾದರೂ ಸಂದೇಶಗಳನ್ನು ಕಳುಹಿಸಬಹುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಿ, ಗುಂಪು ಪಠ್ಯಗಳನ್ನು ಕಳುಹಿಸಿ, ನಿಮ್ಮ ನೆಚ್ಚಿನ ಫೋಟೋಗಳು, GIF ಗಳು, ಎಮೋಜಿ, ಸ್ಟಿಕ್ಕರ್‌ಗಳು, ವೀಡಿಯೊಗಳು ಮತ್ತು ಆಡಿಯೋ ಸಂದೇಶಗಳನ್ನು ಹಂಚಿಕೊಳ್ಳಿ.

ಸ್ವಚ್ಛ, ಅರ್ಥಗರ್ಭಿತ ಮತ್ತು ಆರಾಮದಾಯಕ ವಿನ್ಯಾಸ
ತತ್‌ಕ್ಷಣದ ಅಧಿಸೂಚನೆಗಳು, ಸ್ಮಾರ್ಟ್ ಪ್ರತ್ಯುತ್ತರಗಳು ಮತ್ತು ಹೊಸ ವಿನ್ಯಾಸವು ಸಂವಹನವನ್ನು ವೇಗವಾಗಿ ಮತ್ತು ಹೆಚ್ಚು ಮೋಜಿನಂತೆ ಮಾಡುತ್ತದೆ. ಡಾರ್ಕ್ ಮೋಡ್‌ ಮೂಲಕ, ನೀವು ಕಡಿಮೆ-ಬೆಳಕಿನ ಸಂದರ್ಭಗಳಲ್ಲಿ Messages ಅನ್ನು ಆರಾಮವಾಗಿ ಬಳಸಬಹುದು.

ಸುಲಭ ಹಂಚಿಕೆ
}ಆ್ಯಪ್‌ಗಳಿಂದ ಚಿತ್ರಗಳು ಅಥವಾ ವೀಡಿಯೊಗಳನ್ನು ನೇರವಾಗಿ ಆಯ್ಕೆಮಾಡಿ ಅಥವಾ ತೆಗೆಯಿರಿ ಹಾಗೂ ಸುಲಭವಾಗಿ ಹಂಚಿಕೊಳ್ಳಿ. ನಿಮ್ಮ ಸಂಪರ್ಕಗಳಿಗೆ ಆಡಿಯೋ ಸಂದೇಶಗಳನ್ನು ಸಹ ನೀವು ಕಳುಹಿಸಬಹುದು.

ರೋಮಾಂಚನಕಾರಿ ಸಂಭಾಷಣೆಗಳು
ನೀವು ಆಡಿಯೋ ಸಂದೇಶಗಳು, ಎಮೋಜಿ, ಸ್ಟಿಕ್ಕರ್‌ಗಳು ಅಥವಾ ನಿಮ್ಮ ಸ್ಥಳವನ್ನು ಕಳುಹಿಸಿ. Google Pay ಮೂಲಕ ನೀವು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ಪ್ರಬಲ ಹುಡುಕಾಟ
}ಈಗ ನಿಮ್ಮ ಸಂಭಾಷಣೆಯಲ್ಲಿ ಹಂಚಿಕೊಂಡ ವಿಷಯವನ್ನು ಹೆಚ್ಚು ಕಾಣಬಹುದು: ಹುಡುಕಾಟ ಐಕಾನ್ ಮೇಲೆ ಸ್ಪರ್ಶಿಸಿ ಮತ್ತು ಅವರೊಂದಿಗೆ ನಿಮ್ಮ ಸಂದೇಶ ಇತಿಹಾಸವನ್ನು ನೋಡಲು ನಿರ್ದಿಷ್ಟ ಸಂಪರ್ಕವನ್ನು ಆಯ್ಕೆ ಮಾಡಿ ಮತ್ತು ನೀವು ಪರಸ್ಪರ ಹಂಚಿಕೊಂಡ ಎಲ್ಲಾ ಫೋಟೋಗಳು, ವೀಡಿಯೊಗಳು, ವಿಳಾಸಗಳು ಅಥವಾ ಲಿಂಕ್‌ಗಳು.

ಚಾಟ್ ಫೀಚರ್‌ಗಳು(RCS)
ನೀವು ಬೆಂಬಲಿತ ಮೊಬೈಲ್ ವಾಹಕವನ್ನು ಬಳಸುತ್ತಿದ್ದರೆ, ನೀವು ವೈ-ಫೈ ಅಥವಾ ಡೇಟಾ ನೆಟ್‌ವರ್ಕ್‌ಗಳ ಮೂಲಕ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ನಿಮ್ಮ ಸ್ನೇಹಿತರು ಸಂದೇಶವನ್ನು ಯಾವಾಗ ನೋಡಿದ್ದಾರೆ ಎಂಬುದನ್ನು ನೋಡಬಹುದು ಹಾಗೂ ಮುಂತಾದವು.

Android ™ 5.0 Lollipop ಅಥವಾ ಇತ್ತೀಚಿನ ಆವೃತ್ತಿ ಹೊಂದಿರುವ ಸಾಧನಗಳಲ್ಲಿ Messages ಅನ್ನು ಬೆಂಬಲಿಸಲಾಗುತ್ತದೆ. Wear OS ಸಾಧನಗಳಲ್ಲಿ ಆ್ಯಪ್ ಲಭ್ಯವಿದೆ
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 17, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾ��ಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ವೈಯಕ್ತಿಕ ಮಾಹಿತಿ ಮತ್ತು ಸಾಧನ ಅಥವಾ ಇತರ ID ಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 8 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
13.9ಮಿ ವಿಮರ್ಶೆಗಳು
Ganesha GB Ganesha GB
ಸೆಪ್ಟೆಂಬರ್ 18, 2024
ಗಣೇಶ.GB
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Mangala Kariyappa
ಆಗಸ್ಟ್ 23, 2024
Not getting all messages
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google LLC
ಆಗಸ್ಟ್ 23, 2024
Hi, Mangala. We're sorry to hear that. Please see this link: https://goo.gle/2QKhL7g. If you are still experiencing issues, please submit feedback within the Messages app by tapping the three dot menu in the top right corner - Help & Feedback - Send Feedback. Thank you.
Suresh .Y91c. Apai
ಸೆಪ್ಟೆಂಬರ್ 14, 2024
Im receving daily masages incomeing mesagees are importmentent. as per my knowledge.
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?